Surprise Me!

ವಿವಾಹಿತ ಮಹಿಳೆಗೆ ವಾಟ್ಸಪ್ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ | ಸಂತ್ರಸ್ಥೆ ಮಹಿಳೆಯ ಪತಿಯಿಂದ ಹಲ್ಲೆ

2023-08-22 1 Dailymotion

ಸಂದೇಶ ಕಳುಹಿಸಿದ ಬಸ್ ಕಂಡಕ್ಟರ್ ಶಿವಪ್ರಸಾದ್ ಗೆ ಸಂತ್ರಸ್ಥೆ ಮಹಿಳೆಯ ಪತಿಯಿಂದ ಹಲ್ಲೆ

► ಶಿವಪ್ರಸಾದ್ ಧನುಪೂಜೆ ಮತ್ತು ಮಹಿಳೆಯ ಪತಿ ಸೆಡ್ರಿಕ್ ಇಮ್ಯಾನುವಲ್ ಯಾನೆ ಮನು ಪೊಲೀಸ್ ವಶಕ್ಕೆ

► ಖಾಸಗಿ ಬಸ್ ನಿರ್ವಾಹಕ ಶಿವಪ್ರಸಾದ್ ಧನುಪೂಜೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ

► ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬ ಬಸ್ ನಿಲ್ದಾಣದಲ್ಲಿ ಘಟನೆ: ಪ್ರಕರಣ ದಾಖಲು

#varthabharati #bajpe #mangaluru #mangalore

Buy Now on CodeCanyon